Close X
A kannada poem by prakash srinivas - KannadaHanigalu Kavana

ಗೆಳೆತನ !

ನಿನ್ನ ಕೈ ಹಿಡಿದು ನಾ ನಡೆಯಲೇನು  

ನಿನ್ನ ಮೊದಲ ಮಗುವಾಗಿ !

ನಿನ್ನ ಗಂಡನಿಗೆ ನಿನ್ನನ್ನು ಕೈ ಹಿಡಿದು 

ಕೊಡಲೇನು ನಿನ್ನನ್ನೇ  


ನನ್ನ ಹಿರಿಯ ಮಗಳಾಗಿ !

-- ಪ್ರಕಾಶ್ ಶ್ರೀನಿವಾಸ್


Rate this Joke

Rating: 0.0/5 (0 votes cast)

Views: 57835 | Submitted: 2012-01-16

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech