Close X
- KannadaHanigalu Jokes

ಹುಣಸೆ ಹಣ್ಣು ಹಾಕಿ ಸಾಂಬಾರ್ ಮಾಡಮ್ಮ

ಲೇಡಿ: ಸಾಂಬಾರಿಗೆ Tomato ತರೋಕೆ ಹೋದ ನನ್ನ ಗಂಡ 3 ದಿನ ಅದ್ರೂ ಬಂದಿಲ್ಲ, ಏನು ಮಾಡ್ಲಿ ಸರ್?

ಪೋಲಿಸ್: ಎಷ್ಟು ದಿನ ಅಂತ Wait ಮಾಡ್ತಿಯಾ. ಹುಣಸೆ ಹಣ್ಣು ಹಾಕಿ ಸಾಂಬಾರ್ ಮಾಡಮ್ಮ....!

-- ಲಿಟಲ್ ಹಾರ್ಟ್ ಮಂಜು


Rate this Joke

Rating: 4.0/5 (6 votes cast)

Views: 58937 | Submitted: 2011-09-24

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech