Close X
- KannadaHanigalu Jokes

ನನ್ನ ನೋಡೋಕೆ ಬಂದಿದ್ದ..!

45 ವರ್ಷದ ಯುವಕ ಹುಡುಗಿನ ನೋಡೋಕೆ ಹೋಗ್ತಾನೆ,

ಆದರೆ ಹುಡುಗಿ ತಾಯಿ ಮೂರ್ಚೆ ಹೋದಳು.

ಎಚ್ಚರ ಆದ ಮೇಲೆ ಕೇಳಿದಾಗ ಹೇಳಿದಳು.

20 ವರ್ಷದ ಹಿಂದೆ ಇವನು ನನ್ನ ನೋಡೋಕೆ ಬಂದಿದ್ದ..!

-- ಲಿಟಲ್ ಹಾರ್ಟ್ ಮಂಜು


Rate this Joke

Rating: 3.7/5 (6 votes cast)

Views: 150263 | Submitted: 2011-09-14

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech