Close X
- KannadaHanigalu Jokes

ಸಾರಾಯಿ ಮತ್ತು ವಿಷ

ಮೇಷ್ಟ್ರು : ಸಾರಾಯಿಗೂ ಮತ್ತು ವಿಷಕ್ಕೂ ಏನು ವ್ಯತ್ಯಾಸ ?

ಪುಂಡ : ಸಾರಾಯಿ ಕುಡಿದರೆ ಎಲ್ಲರ ಮುಂದೆ ನಾವು ಡ್ಯಾನ್ಸ್ ಮಾಡ್ತೀವಿ, ವಿಷ ಕುಡಿದರೆ ಎಲ್ಲರೂ ನಮ್ಮ ಮುಂದೆ ಡ್ಯಾನ್ಸ್ ಮಾಡ್ತಾರೆ !!!

-- ಮೀನ


Rate this Joke

Rating: 3.5/5 (2 votes cast)

Views: 71884 | Submitted: 2011-09-13

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech