Close X
- KannadaHanigalu Jokes

ಒಳ್ಳೆಯ ಡಾಕ್ಟರ್

ಡಾಕ್ಟರ್: ಇನ್ನು ಎರಡು ಗಂಟೆಯೊಳಗಾಗಿ ನೀವು ಸಾಯುತ್ತೀರಿ. ಅಷ್ಟರಲ್ಲಿ ನಿಮಗೆ ಯಾರನ್ನಾದರೂ ನೋಡಬೇಕಿದೆಯೇ ?

ಪುಂಡ : ಹೌದು, ಒಳ್ಳೆಯ ಡಾಕ್ಟರನ್ನು. !!

-- ದೀಪ


Rate this Joke

Rating: 3.2/5 (22 votes cast)

Views: 190805 | Submitted: 2011-08-25

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech