Close X
- KannadaHanigalu Jokes

ಟೀಚರ್ ಏನಂತ ಕೂಗ್ತಾರೆ

6 ಜನ ಟೀಚರ್ ಸ್ಕೂಲ್ ಇಂದ ಮನೆಗೆ ಹೋಗ್ತಾ ಇರ್ತಾರೆ.
ಅವಾಗ ಕಳ್ಳ ಚೈನ್ ಕಿತ್ಕೊಂಡು ಓಡ್ತಾ ಇರ್ತಾನೆ. ಅವಾಗ
ಇಂಗ್ಲೀಷ್ ಟೀಚರ್: Theaf Theaf ಅಂತ ಕೂಗ್ತಾರೆ.
ಕನ್ನಡ ಟೀಚರ್: ಕಳ್ಳ ಕಳ್ಳ ಅಂತ ಕೂಗ್ತಾರೆ.
ಗಣಿತ ಟೀಚರ್: 420, 420 ಅಂತ ಕೂಗ್ತಾರೆ.
ಹಿಂದಿ ಟೀಚರ್: ಚೋರ್ ಚೋರ್ ಅಂತ ಕೂಗ್ತಾರೆ.
ಸಮಾಜ ಟೀಚರ್: ಸಮಾಜ ಘಾತುಕ ಅಂತ ಕೂಗ್ತಾರೆ.

ಹಾಗಾದರೆ ವಿಜ್ಞಾನ ಟೀಚರ್ ಏನಂತ ಕೂಗ್ತಾರೆ. ??

-- ಲಿಟಲ್ ಹಾರ್ಟ್ ಮಂಜು


Rate this Joke

Rating: 3.6/5 (10 votes cast)

Views: 67536 | Submitted: 2011-08-17

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech