Close X
- KannadaHanigalu Jokes

ನಿಮ್ಮನ್ನ ಪ್ರೀತಿಸೋ ಹೃದಯಕ್ಕೆ

ನೀವು ಪ್ರೀತ್ಸೋ ಹೃದಯಕ್ಕೆ ನಿಮ್ಮ ಪ್ರೀತಿ ಗೊತ್ತಿರೋದಿಲ್ಲ.
ನೀವು ಪ್ರೀತಿಸೋ ಹೃದಯಕ್ಕೆ ನಿಮ್ಮ ಪ್ರೀತಿ ಅರ್ಥ ಆಗಿರೋಲ್ಲ.

ಬಟ್

ನಿಮ್ಮನ್ನ ಪ್ರೀತಿಸೋ ಹೃದಯಕ್ಕೆ ನಿಮ್ಮನ್ನು ಬಿಟ್ಟು ಬೇರೆ ಏನು ಗೊತ್ತಿರೋದಿಲ್ಲ. !

-- ಲಿಟಲ್ ಹಾರ್ಟ್ ಮಂಜು


Rate this Joke

Rating: 3.2/5 (6 votes cast)

Views: 151581 | Submitted: 2011-08-17

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech