Close X
- KannadaHanigalu Jokes

ಪಂಚಲಿಂಗ - ಕನ್ನಡ ವ್ಯಾಕರಣ

ಒಮ್ಮೆ ಕನ್ನಡ ಮೇಷ್ಟ್ರು ವ್ಯಾಕರಣ ಪಾಠ ಮಾಡುತ್ತಿದ್ದರು.

ಮೇಷ್ಟ್ರು : ಲಿಂಗದಲ್ಲಿ ಎಷ್ಟು ವಿಧ ?

ತಿಮ್ಮ : ಐದು ವಿಧ !

ಮೇಷ್ಟ್ರು : ಆಶ್ಚರ್ಯ ಚಕಿತರಾಗಿ ! ಅದು ಯಾವ್ಯಾವುದಪ್ಪ ?

ತಿಮ್ಮ : ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ, ನನ್ನ ಗೆಳೆಯ ಗುರುಲಿಂಗ ಮತ್ತು ಶ್ರೀಲಂಕದ ಬೋಲರ್ ಮಲಿಂಗ !!!

-- ದೀಪ


Rate this Joke

Rating: 3.4/5 (8 votes cast)

Views: 64097 | Submitted: 2011-08-07

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech