Close X
- KannadaHanigalu Jokes

ನಾವು ಮೂವರು

ಕಛೇರಿಯಿಂದ ಮರಳಿ ಮನೆಗೆ ಬಂದ ಗಂಡನನ್ನು ಸ್ವಾಗತಿಸುತ್ತ ಹೆಂಡತಿ ಹೇಳಿದಳು.

'ರೀ ಸದ್ಯದಲ್ಲಿಯೇ ನಾವು ಮೂವರಾಗುತ್ತೇವೆ'

ಗಂಡ : (ಹೆಂಡತಿಯನ್ನು ತೊಳ್ತೆಕ್ಕೆಯಲ್ಲಿಟ್ಟುಕೊಂಡು ) ಅರೇ ಕಳ್ಳಿ ನನ್ಗೆ ಗೊತ್ತೇ ಇಲ್ಲ..... ಯಾವಾಗ ?

ಹೆಂಡತಿ : ನಾಳೆನೇ !

ಗಂಡ : ಅಧ್ಹೆಂಗೆ ?

ಹೆಂಡತಿ : ಬೆಳಗಿನ ಬಸ್ಸಿಗೆ ನಮ್ಮಮ್ಮ ಬರ್‍ತಾರೆ. ಇದೀಗ ಟೆಲಿಗ್ರಾಂ ಬಂದಿದೆ.

-- ರಾಜಲಕ್ಷ್ಮಿ


Rate this Joke

Rating: 3.0/5 (3 votes cast)

Views: 51308 | Submitted: 2011-08-06

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech