Close X
- KannadaHanigalu Jokes

ಹೆಂಡತಿಯ ಅಡಿಗೆ

ಹೆಂಡತಿ : ಅಲ್ಲಾರೀ ನಾನು ಊಟ ಬಡಿಸಿದ್ರೆ ಪ್ರೇತಿಯಿಂದ ನನ್ನ ತಟ್ಟೆಗೆ ವಾಪಸ್ಸು ಬಡಿಸ್ತಾ ಇದ್ರಿ, ಆದ್ರೆ ಈಚೆಗೆ ಮೂರು ದಿನದಿಂದ ಒಮ್ಮೆಯೂ ಹಾಗೆ ಮಾಡಿಲ್ಲ. ನನ್ನ ಮೇಲೆ ಇದ್ದ ಪ್ರೇಮವೆಲ್ಲ ಇನ್ನೋಬ್ಬಳ ಮೇಲೆ ಹೋದಂತೆ ಕಾಣ್ತಿದೆ ?!

ಗಂಡ : ಹಾಗೇನಿಲ್ಲ ಕಣೇ, ನಿಜವಾಗ್ಲೂ ಇತ್ತೀಚೆಗೆ ನೀನು ಚೆನ್ನಾಗಿ ಅಡಿಗೆ ಮಾಡ್ತಾ ಇದ್ದೀಯಾ !!!

-- ರಾಜಲಕ್ಷ್ಮಿ


Rate this Joke

Rating: 2.8/5 (6 votes cast)

Views: 51290 | Submitted: 2011-08-06

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech