Close X
- KannadaHanigalu Jokes

ಮಳೆಯಲಿ - ಜೊತೆಯಲಿ

ನಾನು ಒಂದು ದಿನ ಮಳೆಯಲ್ಲಿ ನಡ್ಕೊಂಡು ಹೋಗ್ತಾ ಇದ್ದೆ. ಆಗ ಒಂದು ಹುಡುಗಿ ಛತ್ರಿ ಹಿಡ್ಕೊಂಡು ಹೋಗ್ತಾ ಇದ್ದಳು.

ಹುಡುಗಿ : ಬನ್ನಿ ಯಾಕೆ ಮಳೆಯಲ್ಲಿ ನೆನೆಯುತ್ತಿದ್ದೀರಾ ?

ಹುಡುಗ : ಪರವಾಗಿಲ್ಲ. !

ಹುಡುಗಿ : ಪರವಾಗಿಲ್ಲ ಬನ್ನಿ, ನನಗೇನು ಅಭ್ಯಂತರವಿಲ್ಲ. !!

ಹುಡುಗ : ಪರವಾಗಿಲ್ಲ ಬಿಡಿ. ನಾನು ಹಾಗೆ ಹೋಗ್ತೀನಿ.

ಇದರಿಂದ ತಿಳಿಯುವ ನೀತಿ :

ನೀತಿನು ಇಲ್ಲ; ಕಥೆನೂ ಇಲ್ಲ.
ಹುಡುಗಿ ಚೆನ್ನಾಗಿರಲಿಲ್ಲ ಅಷ್ಟೆ. !!!!

-- ಶೇಖರ್


Rate this Joke

Rating: 3.9/5 (13 votes cast)

Views: 93155 | Submitted: 2011-08-03

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech