Close X
- KannadaHanigalu Jokes

ಪ್ರೇಯಸಿಯ ಹೆಸರು

ಕೆಟ್ಟ ಸಮಯ ಹೇಗಿರುತ್ತೆ ನೋಡಿ.....

ಒಬ್ಬ ಹುಡುಗ ಬ್ಲೇಡ್‍ನಿಂದ ತನ್ನ ಪ್ರೇಯಸಿಯ ಹೆಸರನ್ನು ಕೈಯಲ್ಲಿ ಕೆತ್ತಿಕೊಂಡ. ಕೊನೆಗೆ ನೋಡುತ್ತಾನೆ

ಅಕ್ಷರಗಳು ತಪ್ಪಾಗಿವೆ...... !

SAJANI ಬರೆಯೋಕೆ ಹೋಗಿ
SAGANI ಅಂತ ಬರೆದಿರ್ತಾನೆ !!!

-- ಸುಪ್ರಿಯಾ


Rate this Joke

Rating: 2.6/5 (9 votes cast)

Views: 88854 | Submitted: 2011-08-03

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech