Close X
- KannadaHanigalu Jokes

ವಾರಗಳ ದಿನಚರಿ

ಹೆಂಡತಿ : ರೀ ನಾವು ಮೊದಲ ವಾರ ಪುಲ್ ಸಿನೆಮಾ ನೋಡೋಣ, ಎರಡನೇ ವಾರ ಶಾಪಿಂಗ್ ಮಾಡೋಣ.

ಗಂಡ : ಮೂರನೇ ವಾರ ಫುಲ್ ದೇವಸ್ಥಾನಕ್ಕೆ ಹೋಗೋಣ್ವ.

ಹೆಂಡತಿ : ಯಾಕೆ ?

ಗಂಡ : ಭಿಕ್ಷೆ ಬೇಡೋದಿಕ್ಕೆ.

-- ರಾಜೇಶ್


Rate this Joke

Rating: 2.8/5 (4 votes cast)

Views: 51284 | Submitted: 2011-08-02

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech