Close X
- KannadaHanigalu Jokes

ಆಸ್ಪತ್ರೆ ಜಾಹೀರಾತು

ಡಾಕ್ಟರ್ : ನಮ್ಮ ಆಸ್ಪತ್ರೆ ಜಾಹೀರಾತಿಗೆ ಒಂದು ಒಳ್ಳೆ ಶೀರ್ಷಿಕೆ ಹೇಳಿ ?

ಗುಂಡ :

ಕರಕೊಂಡು ಬನ್ನಿ
ಹೊತ್ಕೊಂಡ್ ಹೋಗಿ
ಹಣ ನಮಗೆ
ಹೆಣ ನಿಮಗೆ
!!!

-- ರಾಜೇಶ್


Rate this Joke

Rating: 3.2/5 (13 votes cast)

Views: 145496 | Submitted: 2011-08-02

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech