Close X
- KannadaHanigalu Jokes

3ನೇ ಮಹಾಯುದ್ಧ

ಮೇಷ್ಟ್ರು: ಮಕ್ಕಳೇ 3ನೇ ಮಹಾಯುದ್ಧ ಆದರೆ ಏನಾಗುತ್ತೆ?

ಗುಂಡ: ಇವಾಗ ಇರುವ History ಬುಕ್ ಇನ್ನು ಸ್ವಲ್ಪ ದಪ್ಪ ಆಗುತ್ತೆ ಸರ್?!!!!

-- ಲಿಟಲ್ ಹಾರ್ಟ್ ಮಂಜು


Rate this Joke

Rating: 3.4/5 (5 votes cast)

Views: 56141 | Submitted: 2011-07-13

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech