Close X
- KannadaHanigalu Jokes

Modern ಲೀವ್ ಲೆಟರ್

Modern Leave Letter


ಗೆ,
ಹೆಡ್ ಮಾಸ್ಟರ್
ನಮ್ ಸ್ಕೂಲ್,
ನಮ್ಮೂರು.


ಇಂದ,
ನಾನು
ನಿಮ್ ಸ್ಕೂಲ್,
ಇದೆ ಊರು.


Sub: ಲೀವ್ ಬೇಕು


ನೀವ್ ಏನ್ ಮಾಡ್ತಿರೋ ಮಾಡ್ಕೊಳ್ಳಿ, ನಂಗೆ ಸ್ವಲ್ಪ ಕೆಲಸ ಇದೆ ಇವತ್ತು ಬರೋದಿಲ್ಲ, ಅಷ್ಟೆ ಆಯ್ತಾ ಸರಿ.

Thanking You,

Yours Faithfully,
ನಿಮ್ ಶಿಷ್ಯ

ಡೇಟ್: ಇವತ್ತು
ಪ್ಲೇಸ್: ಇದೆ ಊರು

-- ಲಿಟಲ್ ಹಾರ್ಟ್ ಮಂಜು


Rate this Joke

Rating: 4.4/5 (17 votes cast)

Views: 484162 | Submitted: 2011-07-09

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech