Close X
- KannadaHanigalu Jokes

ಗಾಳ

ಗಾಳ ಹಾಕಿ ಮೀನು ಹಿಡಿಯೋದು ತಪ್ಪಲ್ವೇ ? ಎಂದು ಪ್ರಾಣಿದಯಾ ಸಂಘದ ಅಧ್ಯಕ್ಷಿಣಿ ಪತಿದೇವರನ್ನು ಪ್ರಶ್ನಿಸಿದಳು.

ಸದಾ ವಟಗುಟ್ಟುವ ಆಕೆಯಿಂದ ಬೇಸತ್ತಿದ್ದ ಗಂಡ ಹೇಳಿದ : ಹಾಗೇನಿಲ್ಲ, ಬಾಯಿ ಮುಚ್ಚಿಕೊಂಡು ಇದ್ದಿದ್ದರೆ ಮೀನುಗಳಿಗೆ ಆ ಗತಿ ಬರುತ್ತಿರಲಿಲ್ಲ.

-- ಮುರಳೀಧರ ತೀರ್ಥಹಳ್ಳಿ


Rate this Joke

Rating: 3.3/5 (4 votes cast)

Views: 800302 | Submitted: 2011-07-07

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech