Close X
- KannadaHanigalu Jokes

ಎಂದೂ ನೋಡದ ಜಾಗ

ಪತ್ನಿ : ಡಾರ್ಲಿಂಗ್ ಇವತ್ತು ನಮ್ಮ ಮದುವೆ ವಾರ್ಷಿಕೋತ್ಸವ. ಇಷ್ಟರ ತನಕ ನಾನು ನೋಡದ ಜಾಗಕ್ಕೆ ಕರೆದುಕೊಂಡು ಹೋಗಿ ಪ್ಲೀಸ್......

ಪತಿ : ಬಾ ಡಾರ್ಲಿಂಗ್, ಅಡುಗೆ ಮನಗೆ ಹೋಗುವಾ !!!

-- ಮೋಹನ್


Rate this Joke

Rating: 3.0/5 (2 votes cast)

Views: 52051 | Submitted: 2011-06-30

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech