Close X
- KannadaHanigalu Jokes

ಟ್ರಾಫಿಕ್ ಪೋಲೀಸ್‍ಗೆ ಧಮ್‍ಕಿ

LKG ಹುಡುಗಿ ಅಜಾಗರೂಕತೆಯಿಂದ ರಸ್ತೆಯನ್ನು ದಾಟುವಾಗ,

ಟ್ರಾಫಿಕ್ ಪೋಲೀಸ್ : ನಾನ್ ವಿಷಲ್ ಹೋಡೀತಿದ್ದರೂ, ಕೈ ತೋರಿಸುತ್ತಿದ್ದರೂ ಯಾಕ್ ಪಾಪು ನಿಂತ್ಕೊಳಿಲ್ಲ. !

LKG ಹುಡುಗಿ : ನಾನು ಆತರ ಹುಡುಗಿ ಅಲ್ಲ !!!

ಅಂದು ಸಂಜೆ, LKG ಹುಡುಗ ಒಬ್ಬ ಬಹಳ ಕೋಪದಿಂದ ಆ ಟ್ರಾಫಿಕ್ ಪೋಲೀಸ್‌ನನ್ನು ಕಂಡು,

ಇನ್ನೊಂದು ಸಾರಿ ನನ್ನ ಹುಡುಗಿನ ನೋಡಿ ವಿಷಲ್ ಹಾಕಿದ್ರೆ, ಮಗನೆ ನಿನ್ನ ಲೈಪ್‍ನ ರಬ್ಬರ್ ನಿಂದ ಅಳಿಸಿಬಿಡ್ತೀನಿ !!!

-- ರಾಜೇಶ್


Rate this Joke

Rating: 4.0/5 (25 votes cast)

Views: 97488 | Submitted: 2011-06-27

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech