Close X
- KannadaHanigalu Jokes

ಸ್ಕೂಲ್ ಬ್ಯಾಗ್ ಕಳ್ಳತನ

ಒಮ್ಮೆ ಒಬ್ಬ ಕಳ್ಳ ಒಂದು ಮನೆಗೆ ಕನ್ನ ಹಾಕಿದ. ಎಲ್ಲವನ್ನು ದೋಚಿಕೊಂಡು ಹೋಗುವಾಗ, ಮಲಗಿದ್ದ ಮಗು ಎಚ್ಚರಗೊಂಡು, ಕಳ್ಳನಿಗೆ :

ನನ್ನ ಸ್ಕೂಲ್ ಬ್ಯಾಗ್‍ನ್ನು ಎತ್ತಿಕೊಂಡು ಹೋಗು, ಇಲ್ಲದಿದ್ದಲ್ಲಿ ಅಪ್ಪನಿಗೆ ಹೇಳುವೆ ಎಂದಿತು !!!

-- ಸತೀಶ್


Rate this Joke

Rating: 3.0/5 (2 votes cast)

Views: 50952 | Submitted: 2011-06-27

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech