Close X
- KannadaHanigalu Jokes

ನಿಮಗೆ ಮದುವೆ ಆಗಿದೆಯಾ?

ಡಾಕ್ಟರ್ : ನಿಮಗೆ ಮದುವೆ ಆಗಿದೆಯಾ?

ಸರ್ದಾರ್: ಹೌದು ಹುಡುಗಿ ಜೊತೆ ಆಗಿದೆ.

ಡಾಕ್ಟರ್ : ಎಲ್ಲರೂ ಹುಡುಗಿ ಜೊತೇನೆ ಮದುವೆ ಆಗೋದು.

ಸರ್ದಾರ್: ಇಲ್ಲಾ ನನ್ನ ತಂಗಿಗೆ ಹುಡುಗನ ಜೊತೆ ಆಗಿದೆ !!!

-- ಲಿಟಲ್ ಹಾರ್ಟ್ ಮಂಜು


Rate this Joke

Rating: 3.8/5 (13 votes cast)

Views: 66828 | Submitted: 2011-06-10

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech