Close X
- KannadaHanigalu Jokes

ಭಾನುವಾರ ಬರಬೇಡ

ಟೀಚರ್ : ಗುಂಡ ಇವತ್ತು ಯಾಕೆ ಅರ್ಧ ಪ್ಯಾಂಟ್ ಹಾಕ್ಕೊಂಡು ಬಂದಿದ್ದೀಯಾ ?

ಗುಂಡ : ಮೇಡಂ ಇವತ್ತು ಶನಿವಾರ ಅಲ್ವಾ. ಅರ್ಧದಿನ ಮಾತ್ರ ಶಾಲೆ. ಇಡೀ ದಿನ ಇರುವಾಗ ಫುಲ್ ಪ್ಯಾಂಟ್ ಹಾಕ್ತೀನಿ.

ಟೀಚರ್ : ದಯವಿಟ್ಟು ಭಾನುವಾರ ಮಾತ್ರ ಬರಬೇಡಪ್ಪ... !

-- ಮಹದೇವ್


Rate this Joke

Rating: 3.3/5 (16 votes cast)

Views: 107722 | Submitted: 2011-05-19

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech