Close X
- KannadaHanigalu Jokes

ಡಾಕ್ಟರ್ ಮಾತು

ಡಾಕ್ಟರ್ : ಏನು ತಾತ, ಏಕೆ ಬಂದಿರಿ ?

ತಾತ : ಹುಷಾರಿಲ್ಲ ಡಾಕ್ಟ್ರೇ.....

ಡಾಕ್ಟರ್ : ಶರಾಬು ಕುಡಿಯುತ್ತೀರಾ ?

ತಾತ : ಈಗ ಬೇಡ, ಸಂಜೆಗೆ ನೋಡೋಣ... !!

-- ರಮಣ್ ಶೆಟ್ಟಿ


Rate this Joke

Rating: 3.4/5 (7 votes cast)

Views: 128318 | Submitted: 2011-05-09

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech