Close X
- KannadaHanigalu Jokes

ನಿಮ್ಮಜ್ಜ ಕೊಡಿಸ್ತಾನಾ

ಡಾಕ್ಟರು : ದಿನಕ್ಕೆ ಎರಡು ಊಟ, ಒಂದು ತಿಂಡಿ, ಒಂದು ಒಳ್ಳೆಯ ಕಾಫಿ. ಹಣ್ಣು, ಮಲುಗುವಬೇಕಾದರೆ ಹಾಲು ಇವೆಲ್ಲವೂ ಆರೋಗ್ಯಕ್ಕೆ ಉತ್ತಮ.
ರೋಗಿ :ಇದೆಲ್ಲಾ ಏನು ನಿಮ್ಮಜ್ಜ ಕೊಡಿಸ್ತಾನಾ. ನಾವೇ ಬೈಟು ಚಹಾಕ್ಕೆ ಕಾಸಿಲ್ಲ ಅಂತ ಸಾಯ್ತಾ ಇದೀವಿ. !

-- ಕೋಮಲ್ ಕುಮಾರ್


Rate this Joke

Rating: 2.1/5 (8 votes cast)

Views: 123621 | Submitted: 2011-03-05

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech