Close X
- KannadaHanigalu Jokes

ಆಕ್ಸಿಡೆಂಟ್

ಡಾಕ್ಟರ್:- ನೀವು ನಿಮ್ಮ ಸ್ನೇಹಿತನನ್ನು 1 ಗಂಟೆ ಮುಂಚೆ ಕರೆದುಕೊಂಡು ಬಂದಿದ್ದರೆ ಉಳಿಸಬಹುದಿತ್ತು.

ಗುಂಡ:- ಅಯ್ಯೋ, ಆಕ್ಸಿಡೆಂಟ್ ಆಗಿದ್ದೇ 15 ನಿಮಿಷ ಮೊದಲು ಅಷ್ಟೇ. !!!

-- ಮೋಹನ್


Rate this Joke

Rating: 3.2/5 (5 votes cast)

Views: 123910 | Submitted: 2011-02-28

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech