Close X
- KannadaHanigalu Jokes

ನೀರು

ವಿಸ್ಕಿ+ ನೀರು = ಹ್ರದಯಕ್ಕೆ ಹಾನಿ
ರಮ್+ನೀರು= ಲಿವರ್ ಗೆ ಹಾನಿ
ಬ್ರಾ೦ದಿ+ನೀರು = ಕಿಡ್ನಿಗೆ ಹಾನಿ
.................
ನನಗನಿಸುತ್ತೆ....
ಈ ನೀರು ಇದ್ಯಲ್ಲ ತು೦ಬಾ ಡೇ೦ಜರು, ಯಾವುದರ ಜೊತೆ ಸೆರಿದ್ರೂ ಆರೋಗ್ಯನ ಹಾಳು ಮಾಡುತ್ತೆ......

-- ಮಧು ಬಂಟ್‍ವಾಲ


Rate this Joke

Rating: 3.0/5 (10 votes cast)

Views: 148964 | Submitted: 2011-02-04

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech