Close X
- KannadaHanigalu Jokes

ಡಬ್ಬಲ್ purpose

ದೇವೆಗೌಡರು : ಕುಮಾರಾ ಸರ್ಕಾರ ಏನ್ಲಾ ಆತು
ಕುಮಾರ : ಪಿತಾಶ್ರೀ, ಯಡುರಪ್ಪ ಇಳಿಯಂಗೆ ಕಾಣಲ್ಲ, ನಾಳೆ ಪ್ರತಿಭಟನೆ ಮಡಿಕಬೇಕು ಅಂತ ಇದೀನಿ.
ದೇವೆಗೌಡರು : ಪ್ರತಿಭಟನೆಗೆ ಅಂತಾ ಕಲ್ಲು ಹುಡಕಕ್ಕೆ ಹೋಗಬೇಡಿ, ಒಂದು ವಾರದಿಂದ ದಿನಾ 50 ಮುದ್ದೆ ಉಳಿದೈತೆ, ಅದ್ರಾಗೆ ಹೊಡಿಯಕ್ಕೆ ಹೇಳು, ಮೂಗು ಬಾಯ್ನಾಗೆ ರಕ್ತ ಬತ್ತದೆ.
ಕುಮಾರ : ಅದೇನೂ ಕಾರ್ಕ್ ಬಾಲಾ
ದೇವೆಗೌಡ : ಸ್ಯಾಂಪಲ್ ಗೆ ಅಂತ ಒಂದು ನಿನ್ನ ಮಕಕ್ಕೆ ಹೊಡಿಲಾ.. ?
ಕುಮಾರ : ಬೇಡ ಬುಡಿ, ಲೇ ಎಲ್ಲಾ ಚೀಲಕ್ಕೆ ಹಾಕಳ್ರಲಾ, ತಿನ್ನಕ್ಕೂ ಆಯ್ತದೆ, ಹೊಡೆಯಕ್ಕೂ ಆಯ್ತದೆ, ಡಬ್ಬಲ್ ಪರ್ ಪಸ್

-- ಕೋಮಲ್ ಕುಮಾರ್


Rate this Joke

Rating: 3.1/5 (15 votes cast)

Views: 91782 | Submitted: 2011-01-22

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech