Close X
- KannadaHanigalu Jokes

ಕನ್ನಡ ವರ್ಣಮಾಲೆಯ ಮಾತುಕತೆ

ಡುಗೆ ಆಯ್ತೇನೇ ?
ಗ್ತಾ ಇದೇರೀ....
ಷ್ಟೊತ್ತೊರ್‍ಗೂ ಏನ್ ಮಾಡ್ತಿದ್ದೆ ?
ಗ ತಾನೇ ಗ್ಯಾಸ್ ಬಂದಿದ್ದು
ಪ್ಪಿಟ್ಟು, ಬೆಳಿಗ್ಗೆ ತಿಂದಿದ್ದು, ಹೊಟ್ಟೆ ಹಸೀತಾ ಇದೆ.
ಟ ಇನ್ನೇನ್ ತಯಾರಾಯ್ತು, ಸ್ವಲ್ಪ ಇರಿ
ಗ್ವೇದದ ಪುಸ್ತಕ ಎಲ್ಲೆ?
ಲ್ಲಿಟ್ಟಿದ್ದೀರೋ ನನಗೇನು ಗೊತ್ತು ?
ನ್ ಮಾಡ್ತಿದ್ದೀಯೋ ರಾಮು ?
ರನ್ ಮಾಡ್ತಿದ್ದೀನಪ್ಪಾ
ತ್ತಾರೆಯಿಂದ ಅದೇ ಆಯ್ತು
ದ್ಕೊತಿದ್ನಪ್ಪ ಈಗ ಐರನ್ ಮಾಡ್ತಿದ್ದೀನಿ
ಷಧಿ ತಂದ್ಕೊಟ್ರೇನೋ ಅಜ್ಜಿಗೆ
ಅಂಗಡಿ ಬಾಗಿಲು ತೆಗೆದಿರಲಿಲ್ಲಪ್ಪ
ಅಃ ಏನ್ ಕೆಲ್ಸ ಮಾಡ್ತೀರೋ ನೀವು
(ಅನ್ನುವುದರೊಳಗೆ ಅಡುಗೆ ತಯಾರಾಯ್ತು, ಮಾತುಕತೆ ಮುಗಿದುಹೋಯ್ತು)

-- ಅನಾಮಿಕ


Rate this Joke

Rating: 3.8/5 (16 votes cast)

Views: 66395 | Submitted: 2011-01-19

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech