Close X
- KannadaHanigalu Jokes

ಹುಷಾರಿಲ್ಲ

ಬಂಟ : ಅರೇ, ನೀನು ಡಾಕ್ಟರ್ ಹತ್ತಿರ ಹೋಗಬೇಕು ಎಂದಿದ್ದೆ!
ಏನಾಯಿತು, ಹೋಗಲಿಲ್ವಾ??
ಸಂತ : ಇಲ್ಲ ಕಣೋ. ನಾಳೆ ಹೊಗುತ್ತೀನಿ. ಇವತ್ತು ಸ್ವಲ್ಪ ಮೈಯಲ್ಲಿ ಹುಷಾರಿಲ್ಲ...!!!

-- ರಮ್ಯ


Rate this Joke

Rating: 3.2/5 (10 votes cast)

Views: 204944 | Submitted: 2010-12-30

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech