Close X
- KannadaHanigalu Jokes

ಸಣ್ಣ ಗಾಯ

ಗುಂಡ ವೈದ್ಯರ ಬಳಿಗೆ ಹೋದ. ನನ್ನ ತೋರು ಬೆರಳಿನಿಂದ ದೇಹದ ಯಾವ ಭಾಗಕ್ಕೆ ಒತ್ತಿದರೂ ಅಸಾದ್ಯ ನೋವಾಗುತ್ತದೆ. ಏನು ಮಾಡಲಿ ?? ಎಂದು ಕೇಳಿದ.
ಅದಕ್ಕೆ ವೈದ್ಯರು ಇಡೀ ದೇಹದ ಸ್ಕ್ಯಾನಿಂಗ್ ಮಾಡಿಸುವಂತೆ ಸಲಹೆ ನೀಡಿದರು.
ಸ್ಕ್ಯಾನಿಂಗ್ ಆಯಿತು ಫಲಿತಾಂಶ ಬಂದಿತು.
ಅದೇನೆಂದರೆ
.
.
.
ಅವನ ತೋರು ಬೆರೆಳಿನಲ್ಲಿ ಸಣ್ಣದೊಂದು ಗಾಯವಾಗಿತ್ತು.....!!!

-- ಶಶಿಕಲಾ


Rate this Joke

Rating: 3.1/5 (8 votes cast)

Views: 206338 | Submitted: 2010-12-29

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech