Close X
- KannadaHanigalu Jokes

ಕುರಿ ಮತ್ತು ಕುರಿಮರಿ

ಪೋಲೀಸ್ : ಈ ಕುರಿ ಮತ್ತು ಕುರಿಮರಿ ಯಾರದ್ದು ?

ಪುಂಡ : ಕುರಿ ಯಾರದ್ದು ಅಂತ ಗೊತ್ತಿಲ್ಲ, ಆದ್ರೆ ಮರಿ ಯಾರದ್ದು ಅಂತ ಗೊತ್ತು ! :)

ಪೋಲೀಸ್ : ಹಾಗಾದ್ರ ಮರಿ ಯಾರದ್ದು... ?

ಪುಂಡ : ಮರಿ ಕುರಿದೆ.... :) :)

-- ಶೈಲೇಶ್


Rate this Joke

Rating: 3.8/5 (17 votes cast)

Views: 101776 | Submitted: 2010-12-13

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech