Close X
- KannadaHanigalu Jokes

ಗೆಳೆತನ‌

ನೀನು 'ರಮ್'ನಷ್ಟೇ ಬಲಿಷ್ಠ,
'ವೈನ್' ನಷ್ಟೇ ಉತ್ತಮ,
'ಬೀರ್'ನಷ್ಟೇ ತಂಪು,
'ವಿಸ್ಕಿ' ಯ‌ಷ್ಟೇ ಅದ್ಬುತ,

ನಿನ್ನ ಗೆಳೆಯತನದಲ್ಲಿ ಇದೆಲ್ಲವೂ ಒಟ್ಟಾಗಿ ಇರೋದ್ರಿಂದ ನಾನು ಯಾವತ್ತೂ ಟೈಟ್ ಆಗಿರ್ತೀನಿ!

-- ಶಿವಪ್ರಸಾದ್


Rate this Joke

Rating: 2.8/5 (15 votes cast)

Views: 72469 | Submitted: 2010-10-18

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech