Close X
- KannadaHanigalu Jokes

ಕಾರಿಗೂ ಮತ್ತು ಲಾರಿಗೂ ಆಕ್ಸಿಡೆಂಟ್

ಸರ್ದಾರ್ ಕಾರಿಗೂ ಮತ್ತು ಲಾರಿಗೂ ಆಕ್ಸಿಡೆಂಟ್ ಆಯಿತು.

ಲಾರಿ ಡ್ರೈವರ್ : ನಾನು ಹೆಡ್‍ಲೈಟ್ ಹಾಕಿ ತೋರಿಸಲಿಲ್ವ ಸೈಡ್ ಕೊಡು ಅಂತ. ?

ಸರ್ದಾರ್ : (ಸಿಟ್ಟಿನಿಂದ) ನಾನು ವೈಫರ್ ಹಾಕಿ ಹೇಳಲಿಲ್ವ ಆಗಲ್ಲ ಅಂತ !!!

-- ಜನಾರ್ದನ್


Rate this Joke

Rating: 3.3/5 (12 votes cast)

Views: 168320 | Submitted: 2010-10-04

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech