Close X
- KannadaHanigalu Jokes

Monday ಆಪರೇಷನ್

ಡಾಕ್ಟರ್: ನಿನಗೆ ಮಂಡೇ (monday)ಆಪರೇಷನ್ ಮಾಡುತ್ತೇನೆ.

ಉಡುಪಿ ಬಟ್ಟರು: ಇದು ಎಂತದು ಮಾರಾಯರೆ! ನನ್ನ ಹೊಟ್ಟೆನೋವಿಗೆ ಮಂಡೆ ಆಪರೇಷನ್ ಮಾಡುವುದಾ??

-- ವಿಜಯ್ ಕುಮಾರ್


Rate this Joke

Rating: 4.0/5 (27 votes cast)

Views: 123733 | Submitted: 2010-09-13

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech