Close X
- KannadaHanigalu Jokes

ಡಾಕ್ಟರ್ ಬಿಲ್

ಬಿಲ್ ಮೆನುವಿನ ಆಧಾರದ ಮೇಲೆ

ಡಾಕ್ಟರ್ ತನ್ನ ಬಳಿಗೆ ಬರುವ ರೋಗಿಗಳ ಆಹಾರದ ವಿವರವನ್ನು ಕೇಳುತ್ತಿದ. ಈ ಬಗ್ಗೆ ಒಬ್ಬರು ಕುತುಹಲದಿಂದ ಅವರನ್ನು ವಿಚಾರಿಸಿದಾಗ.

ಡಾಕ್ಟರ್ : ಅವರ ಮೆನುವಿನ ಮಟ್ಟವನ್ನು ನೋಡಿ ನಾನು ನನ್ನ ಬಿಲ್ ಕೊಡುತ್ತೇನೆ. !!!

-- ರಮ್ಯಶ್ರೀ


Rate this Joke

Rating: 2.8/5 (16 votes cast)

Views: 51743 | Submitted: 2010-09-12

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech