Close X
- KannadaHanigalu Jokes

ಮಿಂಚು

ಮಿಂಚಾಗಿ ನೀನು ಬರಲು,
ಕರೆಂಟು ಕಡಿಮೆ ಉರಿದಿದೆ..

ಬೆಚ್ಚಗೆ ನೀ ಜೊತೆಗಿರಲು,
ಮನೆಯಲ್ಲಿನ ಹೀಟರ್ ತಗೆಸಿದೆ..

ವಿರಹದ ಬೇಗೆ ಸುಡಲು,
ಈ ತಿಂಗಳ ಗ್ಯಾಸ್ ಉಳಿದಿದೆ..

ನಲ್ಲೆ, ನಿನ್ನಿಂದ ಉಳಿತಾಯವೋ ಉಳಿತಾಯ..!!

-- ಮಹೇಶ್


Rate this Joke

Rating: 2.0/5 (5 votes cast)

Views: 13424 | Submitted: 2010-08-21

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech