Close X
- KannadaHanigalu Jokes

ಶುಗರ್ ಚೆಕ್

ಗುಂಡ : ದಿನಾ ಸಕ್ಕರೆ ಡಬ್ಬ ಓಪನ್ ಮಾಡಿ ನೋಡ್ತಿದ್ದ.

ಹೆಂಡತಿ : ಯಾಕ್ರೀ ದಿನಾ ಸಕ್ಕರೆ ಡಬ್ಬಾನ ಓಪನ್ ಮಾಡಿ ನೋಡ್ತೀರ ?

ಗುಂಡ : ಡಾಕ್ಟ್ರು ಡೈಲಿ ಶುಗರ್ ಚೆಕ್ ಮಾಡಿ ಅಂತ ಹೇಳಿದ್ದಾರೆ ಅದಕ್ಕೆ !

-- ಪ್ರಸಾದ್ ಮಹಾನದಿ


Rate this Joke

Rating: 3.9/5 (14 votes cast)

Views: 99779 | Submitted: 2010-08-06

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech