Close X
- KannadaHanigalu Jokes

ಎಗ್ಸಾಮ್

ಮಿಂಚಾಗಿ ಎಗ್ಸಾಮ್ ಬರಲು
ಕಣ್ಣಲ್ಲಿಯೆ ಮಳೆಗಾಲ....

ಬೆಚ್ಚಗೆ ಚೀಟಿ ಇರಲು
ಕುಳಿತಲ್ಲಿಯೇ ಚಳಿಗಾಲ....

ಕೊಠಡಿಗೆ ಸ್ಕ್ವಾಡ್ ಬರಲು
ಎದೆಯಲ್ಲಿ ಬೇಸಿಗೆಕಾಲ....

ಇನ್ನೆಲ್ಲಿ ಮಾರ್ಕ್ಸ್ ಗೆ ಉಳಿಗಾಲ... !!!

-- ಪ್ರಸಾದ ಮಹಾನದಿ


Rate this Joke

Rating: 3.2/5 (10 votes cast)

Views: 36616 | Submitted: 2010-08-05

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech