Close X
- KannadaHanigalu Jokes

ತಿರುಗುಬಾಣ

ಅಂಗಡಿಯ ನೌಕರ ಗಿರಾಯೊಂದಿಗೆ ಜಗಳವಾಡುತ್ತಿರುತ್ತಾನೆ. ಆಗ

ಮಾಲೀಕ : ಅಂಗಡಿಗೆ ಬಂದ ಗಿರಾಕಿಗಳೊಂದಿಗೆ ಜಾಸ್ತಿ ವಾದಿಸಬಾರದು. ಅವರೊಂದಿಗೆ ಜಗಳಕ್ಕೆ ಬೀಳಬಾರದು. ಅವರ ಮೇಲೆ ರೇಗಬಾರದು. ಹಾಗೆಲ್ಲ ಮಾಡಿದರೆ ಗಿರಾಕಿ ಮತ್ತೆ ನಮ್ಮ ಅಂಗಡಿಗೆ ಬರುವುದೇ ಇಲ್ಲ. ಹಾಗಾಗಿ ಅವರು ಹೇಳಿದ್ದಕ್ಕೆಲ್ಲ ’ಸರಿ ಸರಿ’ ಅನ್ನಬೇಕು. ಗೊತ್ತಾಯ್ತಾ ?

ಅಂದಹಾಗೆ, ಅವನು ಏನು ಹೇಳಿದ ಅಂತ ಇಷ್ಟು ಹೊತ್ತೂ ಜಗಳ ಮಾಡ್ತಿದ್ದೆ ?

ನೌಕರ : ಈ ಅಂಗಡಿ ಇಟ್ಟವನು ಒಬ್ಬ ಕತ್ತೆ ನನ್ಮಗ ಅಂತಿದ್ದ ಬುದ್ದೀ..... !!!

-- ಪ್ರಸಾದ್ ಮಹಾನದಿ


Rate this Joke

Rating: 3.1/5 (11 votes cast)

Views: 89647 | Submitted: 2010-08-05

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech