Close X
- KannadaHanigalu Jokes

ಡಾಕ್ಟರ್‍ರ ನಶೆ

ಡಾಕ್ಟರ್ : ನಿಜ ಹೇಳಬೇಕೆಂದರೆ, ನಿಮ್ಮಲ್ಲಿ ರೋಗದ ಯಾವ ಲಕ್ಷಣಗಳೂ ಕಂಡು ಬರುತ್ತಿಲ್ಲ. ಬಹುಶ: ಕುಡಿತದ ಪ್ರಭಾವದಿಂದ ಹೀಗಾಗಿರಬೇಕು.

ರೋಗಿ : ಸರಿ ಡಾಕ್ಟ್ರೇ, ನಿಮ್ಮ ನಶೆ ಇಳಿದ ಮೇಲೆ ಮತ್ತೆ ಬಂದು ನಿಮ್ಮನ್ನು ಭೇಟಿ ಮಾಡ್ತೀನಿ.

-- ಸುಪ್ರಿಯಾ


Rate this Joke

Rating: 3.4/5 (14 votes cast)

Views: 82925 | Submitted: 2010-08-05

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech