Close X
- KannadaHanigalu Jokes

ಪ್ಲಾಸ್ಟಿಕ್ ಸರ್ಜರಿ

ಗುಂಡ : ಡಾಕ್ಟ್ರೇ.... ಪ್ಲಾಸ್ಟಿಕ್ ಸರ್ಜರಿಗೆ ಎಷ್ಟು ದುಡ್ಡು ಬೇಕಾಗುತ್ತೆ ?

ಡಾಕ್ಟ್ರು : ಎರಡೂವರೆ ಲಕ್ಷ ಖರ್ಚಾಗುತ್ತೆ....

ಗುಂಡ : ಹೌದಾ ! ಪ್ಲಾಸ್ಟಿಕ್‍ನ ನಾವೇ ತಂದು ಕೊಟ್ರೆ ?

-- ರಚನ


Rate this Joke

Rating: 3.6/5 (18 votes cast)

Views: 87342 | Submitted: 2010-07-14

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech