Close X
- KannadaHanigalu Jokes

ಸುಮ್‌ ಸುಮ್ನೆ ಸುಳ್ಳು

ಒಂದು ದಿನ ಆಫೀಸ್‌ನಲ್ಲಿ ಕೋಪದಿಂದ ಸಂತಾನನ್ನು ತರಾಟೆಗೆ ತೆಗೆದುಕೊಂಡು,

ಬಾಸ್ : ಏನಯ್ಯಾ ಸಂತಾ, ನಾನಿಲ್ದೆ ಇರುವಾಗ ನನ್ನ ಕುರ್ಚೀಲಿ ಕೂತು ಸಿಗರೇಟ್ ಸೇದ್ತಿಯಂತೆ, ನಿನಗೆಷ್ಟೋ ಧರ್ಯಾ?

ಸಂತಾ : ಯಾರು ಸಾರ್ ನಿಮಗೆ ಹಾಗೆಲ್ಲಾ ಹೇಳಿದ್ದು? ನಾನು ಸೇದ್ತಾ ಇದ್ದದ್ದು ಬೀಡಿ. ಹಾಗೆಲ್ಲ್ಲಾ ಸುಮ್‌ ಸುಮ್ನೆ ಸುಳ್ಳು ಹೇಳಬಾರದು!

-- ಸುಧ ರಾಮನಗರ


Rate this Joke

Rating: 3.4/5 (17 votes cast)

Views: 119551 | Submitted: 2010-06-30

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech