Close X
- KannadaHanigalu Jokes

ಡಾಕ್ಟರ್ ಲವ್ ಲೆಟರ್

ಡಾಕ್ಟರ್ : ನಾನು ಕೊಟ್ಟ ಲವ್ ಲೆಟರ್‌ನ ಏನು ಮಾಡಿದೆ ?

ಹುಡುಗಿ : ಮೆಡಿಕಲ್ ಶಾಪ್‍ನವರಿಗೆ ಕೊಟ್ಟೆ...

ಡಾಕ್ಟರ್ : ಯಾಕೆ ?

ಹುಡುಗಿ : ಡಾಕ್ಟರ್‌ಗಳ ಹ್ಯಾಂಡ್‍ರೈಟಿಂಗ್ ಅವರಿಗೆ ಮಾತ್ರ ಅಲ್ವಾ ಅರ್ಥ ಆಗೋದು ?

-- ಶೈಲಾ


Rate this Joke

Rating: 4.2/5 (19 votes cast)

Views: 160660 | Submitted: 2010-06-14

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech