Close X
- KannadaHanigalu Jokes

ಮಾದೇಶ : ಐಶು

ಐಶು ನಾನು ನಿನಗೆ ಏನೋ ಕೇಳಬೇಕು ಕೊಡ್ತಿಯ
ಐಶು : ಏನೋ ನಿಮ್ ಅಜ್ಜಿ ಕೇಳು
ಮಾದೇಶ: ಮತೆ ಮತೆ ನನಗೆ ಲವ್ ಮಾಡ್ತಿಯ
ಐಶು : ನಮ್ ತಂದೆಗೆ ಕೇಳಿ ಹೇಳ್ತೀನಿ ಕಣೋ
ಮಾದೇಶ : ನಿಮಪ್ಪಗೆ ಕೇಳಿದ್ರೆ ಒಪ್ಪಲೇ ಕಣೆ
ಐಶು : ನಮ್ಮಪಗೆ ಕೇಳದೆ ನಾನು ಏನು ಮಾಡಲ್ಲ ಮಾದೇಶ
ಮಾದೇಶ : ಮತೆ ಅವತು ಫಿಲ್ಮನಲ್ಲಿ ನನ್ ಜೊತೆ ಓಡಿ ಬಂದಿದೆ
ಐಶು : ಅವತು ಓಡಿ ಬಂದಿದಕ್ಕೆ ತಾನೆ ಇವತು ನಮಪ್ಪಗೆ ಕೇಳ್ತೀನಿ ಅಂತ ಹೇಳಿದ್ದು
ಮಾದೇಶ : ನಿಜ ಆದರೆ ನೀ ಬೇರೆ ಹುಡಗನ ಜೊತೆ ಓಡಿ ಹೋದ್ರೆ ನಿಮ್ಮಪ್ಪ
ಮತ್ತೆ ಹುಡುಕೊಂಡು ಬಂದು ಹೊಡಿತಾರೆ ಕಣೆ ಐಶು !!

-- ಎಮ್ ಎಸ್ ಪಾಟೀಲ್


Rate this Joke

Rating: 2.2/5 (16 votes cast)

Views: 153231 | Submitted: 2010-06-04

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech