Close X
- KannadaHanigalu Jokes

ಸೊಳ್ಳೆಹಿಡಿಯಲು ಹಲ್ಲಿ !!!

ಡಾಕ್ಟರ್ : ಕಿವಿಯೊಳಗೆ ಹಲ್ಲಿ ಹೋಗುವವರೆಗೆ ಏನು ಮಾಡ್ತಿದ್ದೆ ?

ರೋಗಿ : ಮೊದಲು ಸೊಳ್ಳೆ ಹೋಯ್ತು... ! ಅದನ್ನು ಹಿಡಿದುಕೊಳ್ಳೋಕೆ ಹಲ್ಲಿ ಹೋಯ್ತು... ! ಹೋಗ್ಲಿ ಹಿಡ್ಕೊಂಡು ಬರುತ್ತೆ ಅಂತ ಸುಮ್ಮನಿದ್ದೆ ! ಕೊನೆಗೂ ಬರಲೇ ಇಲ್ಲ... :( !!!

-- ಕಿಶನ್


Rate this Joke

Rating: 3.4/5 (13 votes cast)

Views: 120105 | Submitted: 2010-06-03

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech