Close X
- KannadaHanigalu Jokes

ಹಲ್ಲು ತೆಗೆಯಲು

ಡಾಕ್ಟರ್ : ಹಲ್ಲು ತೆಗೆಯಲು ಬಾಯಿ ತೆರೆಯಿರಿ.

ಗುಂಡ : ಆ..... ಆ.....

ಡಾಕ್ಟರ್ : ಇನ್ನೂ ಸ್ವಲ್ಪ ತೆಗೆಯಿರಿ..

ಗುಂಡ : ಆ..... ಆ.....

ಡಾಕ್ಟರ್ : ಇನ್ನೂ..... ಇನ್ನೂ..... ಸ್ವಲ್ಪ......

ಗುಂಡ : ನೀವೇನು ಬಾಯೊಳಗೆ ಕೂತ್ಕೊಂಡು ಹಲ್ಲು ಕೀಳ್ತೀರಾ ??

-- ಅಕ್ಷಯ್


Rate this Joke

Rating: 4.1/5 (18 votes cast)

Views: 119719 | Submitted: 2010-05-19

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech