Close X
- KannadaHanigalu Jokes

ನಿದ್ರಾ ರೋಗ

ರೋಗಿ : ಡಾ. ನನಗೆ ಬಸ್‍ನಲ್ಲಿ ಕುಳಿತಕೊಡಲೆ ನಿದ್ರೆ ಬರುತ್ತೆ !

ಡಾಕ್ಟರ್ : ಒಳ್ಳೇದಲ್ವಾ ?

ರೋಗಿ : ಅರ್ಥ ಮಾಡಿಕೊಳ್ಳದೆ ಮಾತಡಬೇಡಿ ಡಾ. ನಾನೇ ಬಸ್ ಡ್ರೈವರ್ !!!

-- ಸಂಜಯ್


Rate this Joke

Rating: 3.8/5 (21 votes cast)

Views: 124788 | Submitted: 2010-04-06

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech