Close X
- KannadaHanigalu Jokes

ಹಾಳಾಗ್ ಹೋಗ್ತೀರಾ

M.B.A ಓದು ಮ್ಯಾನೇಜರ್ ಆಗ್ತೀರಾ
T.C.H ಓದು ಟೀಚರ್ ಆಗ್ತೀರಾ
M.B.B.S ಓದು ಡಾಕ್ಟರ್ ಆಗ್ತೀರಾ
C.A ಓದು ಆಡಿಟರ್ ಆಗ್ತೀರಾ
?
?
?
ಈ ತರ ಪುಕ್ಸಟ್ಟೆ S.M.S ಓದುತ್ತಿದ್ರೆ

ಹಾಳಾಗ್ ಹೋಗ್ತೀರಾ.

-- Shantu


Rate this Joke

Rating: 2.8/5 (17 votes cast)

Views: 134333 | Submitted: 2010-01-11

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech