Close X
- KannadaHanigalu Jokes

ವಿಸ್ಕಿ - ಸಿಗರೇಟ್

ವಿಸ್ಕಿಗೂ ಮತ್ತು ಸಿಗರೇಟ್‍ಗೂ ಇರುವ ವ್ಯತ್ಯಾಸ....

ವಿಸ್ಕಿ ಪ್ರೇಯಸಿಯಂತೆ; ವಿಸ್ಕಿ ಕುಡಿದವರು ಮಾತ್ರ ಹಾಳಾಗ್ತಾರೆ.......

ಸಿಗರೇಟ್ ಪ್ರಿಯಕರನಂತೆ; ಸೇದೋರ ಚಟಕ್ಕೆ ಸಿಗರೇಟ್ ತಾನೇ ಬೂದಿಯಾಗುತ್ತೆ.

-- ಸುರೇಶ್


Rate this Joke

Rating: 3.3/5 (12 votes cast)

Views: 196421 | Submitted: 2009-11-24

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech