Close X
- KannadaHanigalu Jokes

ನಿರೂಪಣೆ

ನಿರೂಪಕಿ : ನಿಮ್ಮದು ಯಾವ ಕಾಲೋನಿ ?

ಕಾಲರ್ : ಇಂದಿರಾ ಕಾಲೋನಿ

ನಿರೂಪಕಿ : ನಾನು ಅದೇ ಕಾಲೋನಿಯವಳು...., ನೀವು ಯಾವ ಅಪಾರ್ಟ್‍ಮೆಂಟ್ ?

ಕಾಲರ್ : ಶ್ರೀ ಸಾಯಿನಾಥ ಅಪಾರ್ಟ್‍ಮೆಂಟ್

ನಿರೂಪಕಿ : ನಾನು ಅದೇ...., ಇಷ್ಟಕ್ಕೂ ನೀವು ಯಾರು ?

ಕಾಲರ್ : ಲೇ ನಾನ್ ಕಣೆ ನಿನ್ನ ಗಂಡ !!!, ಮನೆ ಕೀ ಎಲ್ಲಿಟ್ಟಿದ್ದೀಯ ಹೇಳು !!!!!!

-- ಶಶಿಕಲಾ ನಾಗರಾಜ


Rate this Joke

Rating: 3.7/5 (23 votes cast)

Views: 23852 | Submitted: 2009-10-15

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech